ಸುವಿನ್ ಸಿನಿಮಾಸ್ ಲಾಂಚನದಲ್ಲಿ ಎಸ್. ಹೇಮಂತ್ ನಿರ್ಮಾಣದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಸಾಗುತ್ತಿದೆ. ರಕ್ಷಿತ್ ಶೆಟ್ಟಿ ಶ್ವೇತಾ ಶ್ರೀವಾತ್ಸವ್ ಅಭಿನಯದ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಸುನಿ, ಛಾಯಾಗ್ರಹಣ, ಮನೋಹರ್ ಜೋಶಿ, ಸಂಗೀತ ಭರತ್ ಬಿಜೆ, ಸಂಕಲನ - ಸಚಿನ್, ಕಲೆ-ಪ್ರಭು, ಸಹ ನಿರ್ದೇಶಕರು - ಹರಿ, ವಿಜೇತ್, ಸಿದ್ಧುಸ್, ಅಭಿಷೇಕ್, ನಿರ್ಮಾಣ ವಿನ್ಯಾಸ, ದರ್ಶನ್ ಕನಕ, ನಿರ್ವಹಣೆ, ಅನಿಲ್,